ಸಿದ್ದಾಪುರ ನಿವಾಸಿ ದೇವಣಿರ ಎಂ ಸುಬ್ಬಯ್ಯ(99) ಅವರು ತಾ.30 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ.1 (ಇಂದು) ಸ್ವಗೃಹದಲ್ಲಿ ನೆರವೇರಲಿದೆ. ಮೃತರು ಈರ್ವರು ಪುತ್ರರನ್ನು ಅಗಲಿದ್ದಾರೆ.