ಮೂರ್ನಾಡು ಕೋಡಂಬೂರು ಗ್ರಾಮ ನಿವಾಸಿ, ಮಲೆಯಡ ಲೋಕೇಶ್ (ಡಿಕ್ಕಿ -53) ಅವರು ತಾ. 22 ರಂದು ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದು; ಅಂತ್ಯಕ್ರಿಯೆ ತಾ. 23 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಅಪ್ಪಂಗಳದ ಸ್ವಗೃಹದಲ್ಲಿ ನಡೆಯಲಿದೆ.

ಟಕುಶಾಲನಗರ ಸಮೀಪದ ಮರಡಿಯೂರು ಗ್ರಾಮದ ನಿವಾಸಿ ದಿ. ಪೆÇನ್ನೇಟಿ ದೇವಯ್ಯನವರ ಪುತ್ರ ನಿವೃತ್ತ ಬ್ಯಾಂಕ್ ಉದ್ಯೋಗಿ ಪೆÇನ್ನೇಟಿ ಪೂವಯ್ಯ (64) ಅವರು ತಾ. 21 ರಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.