ಗೋಣಿಕೊಪ್ಪಲು, ಏ.12: ಗೋಣಿಕೊಪ್ಪ ಪೆÇಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಧನುಗಾಲ ಗ್ರಾಮದಲ್ಲಿ ಅಕ್ರಮ ಇಸ್ಪೀಟು ದಂಧೆಯಲ್ಲಿ ತೊಡಗಿದ್ದ ಐವರು ಯುವಕರ ಮೇಲೆ ಪೆÇಲೀಸರು ದಾಳಿ ನಡೆಸಿ ಆರೋಪಿಗಳಿಂದ 3270 ನಗದನ್ನು ವಶಪಡಿಸಿಕೊಂಡು, ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.