ಕೂಡಿಗೆ, ಏ. 9: ಕೂಡಿಗೆಯಲ್ಲಿರುವ ಅಂಜೆಲಾ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯ ವತಿಯಿಂದ ಸ್ಥಳೀಯ ಐದು ಮಂದಿ ಕಡು ಬಡವರಿಗೆ ಪಡಿತರ ವಸ್ತುಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಸಂಸ್ಥೆಯ ಸಿಸ್ಟೆರ್ ರನಿಟ, ವಿಜಯ, ಲೀನಾ ಇದ್ದರು.