ಮಡಿಕೇರಿ, ಏ. 8: ಯವಕಪಾಡಿ ಗ್ರಾಮದ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಹಬ್ಬವು ತಾ. 12, 13 ರಂದು ನಡೆಯಬೇಕಿದ್ದು, ಕೊರೊನಾ ಮಹಾಮಾರಿಯ ಆತಂಕದಿಂದ ಈ ವರ್ಷದ ಹಬ್ಬವನ್ನು ರದ್ದುಗೊಳಿಸಲಾಗಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಊರಿನವರು ತಿಳಿಸಿದ್ದಾರೆ.