ಮಡಿಕೇರಿ, ಏ. 3: ಚೇಲವಾರ ಗ್ರಾಮದ ಪೊನ್ನಳ ಸಾರ್ಥಾವು ಬೈತೂರು ದೇವರ ಹಬ್ಬವನ್ನು ವರ್ಷಂಪ್ರತಿ ತಾ. 13 ಮತ್ತು 14ರಂದು ನಡೆಸುತ್ತಿದ್ದು, ಈ ಬಾರಿ ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಅಧ್ಯಕ್ಷ ಪಟ್ಟಚೆರವಂಡ ಹರಿ ಮುತ್ತಪ್ಪ ತಿಳಿಸಿದ್ದಾರೆ.