ಮಡಿಕೇರಿ, ಏ. 2: ತಾ. 3 ರಂದು (ಇಂದು) ಹಾಗೂ 4 ರಂದು ನಡೆಯಬೇಕಾಗಿದ್ದ ಕೆದಮುಳ್ಳೂರು ಚಾಮುಂಡಿ ದೇವರ ಹಬ್ಬ ಕೊರೊನಾ ಮುಂಜಾಗ್ರತಾ ಕ್ರಮದಿಂದ ರದ್ದಾಗಿರುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕಾರ್ಯಪ್ಪ ತಿಳಿಸಿದ್ದಾರೆ.