ವೀರಾಜಪೇಟೆ, ಮಾ. 27: ಕುಂಜಲಗೇರಿ ಗ್ರಾಮದಲ್ಲಿ ತಾ. 28ರಿಂದ ನಡೆಯಬೇಕಾಗಿದ್ದ ಶ್ರೀ ಭಗವತಿ ದೇವಿಯ ಉತ್ಸವ ಹಾಗೂ ಏಪ್ರಿಲ್ 11ರ ಮಡಕೋಡ ಶಾಸ್ತಾವು ದೇವರ ಹಬ್ಬವು ಕೊರೊನಾ ಪ್ರಯುಕ್ತ ರದ್ದುಗೊಳಿಸಿರುವುದಾಗಿ ಊರಿನ ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.