ಮಡಿಕೇರಿ, ಮಾ. 23: ಮರಗೋಡಿನ ಶ್ರೀ ಸಿದ್ದಪ್ಪಾಜಿ ಗುರುಪೀಠದಲ್ಲಿ ಯುಗಾಧಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ತಾ. 25ರಂದು ನಡೆಸಿಕೊಂಡು ಬರಲಾಗುತ್ತಿದ್ದ ಪೂಜಾ ಕೈಂಕರ್ಯವನ್ನು ಸುರಕ್ಷತಾ ಹಿತದೃಷ್ಟಿಯಿಂದ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.