ಗೋಣಿಕೊಪ್ಪ ವರದಿ, ಮಾ. 23: ಕೊರೊನಾ ಮುಂಜಾಗ್ರತೆಯಾಗಿ ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ಕಾರ್ಯಕ್ರಮ ನಡೆಯಿತು.