ಮಡಿಕೇರಿ, ಮಾ. 21 : ಕೊಡಗಿನ ವಾಸಿಯಾಗಿದ್ದು 1947ನೇ ಇಸವಿ ಭಾರತ ಸ್ವಾತಂತ್ರ್ಯದ ನಂತರ ಯುದ್ಧ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರನ್ನು ಮಡಿಕೇರಿಯ ಯುದ್ಧ ಸ್ಮಾರಕದ ನಾಮ ಫಲಕದಲ್ಲಿ ಅಚ್ಚು ಹಾಕಿಸಲು ಅವರ ಸೈನಿಕ ದಾಖಲಾತಿಗಳೊಂದಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.