ಮಡಿಕೇರಿ, ಮಾ. 21: ಕಂಪೆನಿಮೊಟ್ಟೆ, ಬಿಟ್ಟಂಗಾಲದ 28ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವ ಏ.1 ಹಾಗೂ 2 ರಂದು ನಿಗದಿಯಾಗಿತ್ತು. ಇದೀಗ ಉತ್ಸವವನ್ನು ಮುಂದೂಡಲಾಗಿದೆ ಎಂದು ಆಡಳಿತ ಮಂಡಳಿ ಕೇಳಿಕೊಂಡಿದೆ.