ಮಡಿಕೇರಿ, ಮಾ. 18: ಕಾರುಗುಂದ ಭಗವತಿ ದೇವರ ಉತ್ಸವ ತಾ. 20 ರಿಂದ ನಡೆಯಲಿದೆ. ತಾ. 20 ರಂದು ಹಂದಿಕೊಟ್ಟು, ತಾ. 21 ರಂದು ಎತ್ತು ಪೋರಾಟ ಹಾಗೂ ಮಧ್ಯಾಹ್ನ ಊಟದ ನಂತರ ದೇವರು ಹೊರ ಬರುವುದು ತಾ. 22 ರಂದು ದೇವರ ಜಳಕ ಹಾಗೂ ದೇವರ ನೃತ್ಯ ನಡೆಯಲಿದೆ.