ಶನಿವಾರಸಂತೆ, 15: ಸಿ.ಒ.ಡಿ. ಎ.ಡಿ.ಜಿ.ಪಿ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಚರಣ್ ರೆಡ್ಡಿ ಆತ್ಮಕ್ಕೆ ಶಾಂತಿಕೋರಿ ಪೊಲೀಸರು ಮೌನಾಚರಣೆ ಸಭೆ ನಡೆಸಿದರು.
ಮೌನಾಚರಣೆ ಸಭೆಯ ಅಧ್ಯಕ್ಷತೆಯನ್ನು ವೃತ್ತ ನಿರೀಕ್ಷಕ ನಂಜುಂಡೇಗೌಡ ವಹಿಸಿದ್ದರು. ಶನಿವಾರಸಂತೆ ಠಾಣಾಧಿಕಾರಿ ಕೃಷ್ಣಾನಾಯಕ್, ಸಹಾಯಕ ಠಾಣಾಧಿಕಾರಿ ಶಿವಲಿಂಗ, ಮಹಿಳಾ ಪೊಲೀಸರಾದ, ಶಶಿ, ಸವಿತಾ, ರಾಧ, ಪೂರ್ಣಿಮ, ಪೊಲೀಸ್ ಸಿಬ್ಬಂದಿಗಳಾದ ಬೋಪಣ್ಣ, ಶಫೀರ್, ನಾಯಕ್ ಹಾಗೂ ಇತರರು ಭಾಗವಹಿಸಿದ್ದರು.