ಭಾಗಮಂಡಲ, ಮಾ. 13: ಇಲ್ಲಿನ ಫ್ರ್ರೆಂಡ್ಸ್ ವಾಲಿಬಾಲ್ ತಂಡದ ವತಿಯಿಂದ ಭಾಗಮಂಡಲದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ ತಾ. 15 ರಂದು ನಡೆಯಲಿದೆ. ಭಾಗವಹಿಸುವ ತಂಡಗಳು ಅದೇ ದಿನ ಬೆಳಿಗ್ಗೆ 10 ಗಂಟೆ ಒಳಗೆ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ 9945003661, 8105736093 ಸಂಪರ್ಕಿಸಬಹುದು.