ವೀರಾಜಪೇಟೆ, ಮಾ. 13: ಸಂಘ ಪರಿವಾರದವರು ತಾ. 14 ರಂದು (ಇಂದು) ಯುಗಾದಿ ಹಬ್ಬದ ಪ್ರಯುಕ್ತ ವೀರಾಜಪೇಟೆಯಲ್ಲಿ ಹಮ್ಮಿಕೊಂಡಿ ರುವ ಪಥ ಸಂಚಲನ ಕಾರ್ಯಕ್ರಮ ದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಈ ವಿಭಾಗದ ಡಿ.ವೈಎಸ್‍ಪಿ ಜಯಕುಮಾರ್ ಹೇಳಿದರು.

ವೀರಾಜಪೇಟೆಯಲ್ಲಿ ನಿನ್ನೆ ಕರೆದಿದ್ದ ಸಾರ್ವಜನಿಕರ ಹಾಗೂ ಧಾರ್ಮಿಕ ಪ್ರಮುಖರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಮದಲೈಮುತ್ತು ಮಾತನಾಡಿ ಯಾವುದೇ ಧಾರ್ಮಿಕ ಆಚರಣೆಗೆ ಪರಸ್ಪರ ಸಹಕಾರವಿರಬೇಕು ಎಂದರು.

ಕಾಂಗ್ರೆಸ್ ಪಕ್ಷದ ಸೋನಿಯ ಬ್ರಿಗೇಡ್ ಸಂಘಟನೆಯ ಜಾನ್ಸನ್ ಮಾತನಾಡಿ, ಹೊರಗಿನಿಂದ ಬಂದು ಇಲ್ಲಿ ಶಾಂತಿ ಸುವ್ಯವಸ್ಥೆ ಕದಡದಂತೆ ಜಾಗ್ರತೆ ವಹಿಸಬೇಕು. ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡದಂತೆ ಸೂಚಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಧಾರ್ಮಿಕತೆಯ ಆಚರಣೆಯಲ್ಲಿ ಶಾಂತಿ ಸುವ್ಯವಸ್ಥೆ ವೀರಾಜಪೇಟೆ, ಮಾ. 13: ಸಂಘ ಪರಿವಾರದವರು ತಾ. 14 ರಂದು (ಇಂದು) ಯುಗಾದಿ ಹಬ್ಬದ ಪ್ರಯುಕ್ತ ವೀರಾಜಪೇಟೆಯಲ್ಲಿ ಹಮ್ಮಿಕೊಂಡಿ ರುವ ಪಥ ಸಂಚಲನ ಕಾರ್ಯಕ್ರಮ ದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಈ ವಿಭಾಗದ ಡಿ.ವೈಎಸ್‍ಪಿ ಜಯಕುಮಾರ್ ಹೇಳಿದರು.

ವೀರಾಜಪೇಟೆಯಲ್ಲಿ ನಿನ್ನೆ ಕರೆದಿದ್ದ ಸಾರ್ವಜನಿಕರ ಹಾಗೂ ಧಾರ್ಮಿಕ ಪ್ರಮುಖರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಮದಲೈಮುತ್ತು ಮಾತನಾಡಿ ಯಾವುದೇ ಧಾರ್ಮಿಕ ಆಚರಣೆಗೆ ಪರಸ್ಪರ ಸಹಕಾರವಿರಬೇಕು ಎಂದರು.

ಕಾಂಗ್ರೆಸ್ ಪಕ್ಷದ ಸೋನಿಯ ಬ್ರಿಗೇಡ್ ಸಂಘಟನೆಯ ಜಾನ್ಸನ್ ಮಾತನಾಡಿ, ಹೊರಗಿನಿಂದ ಬಂದು ಇಲ್ಲಿ ಶಾಂತಿ ಸುವ್ಯವಸ್ಥೆ ಕದಡದಂತೆ ಜಾಗ್ರತೆ ವಹಿಸಬೇಕು. ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡದಂತೆ ಸೂಚಿಸಬೇಕು ಎಂದು ಹೇಳಿದರು.

ಪ್ರತಿಯೊಂದು ಧಾರ್ಮಿಕತೆಯ ಆಚರಣೆಯಲ್ಲಿ ಶಾಂತಿ ಸುವ್ಯವಸ್ಥೆ ಕರೆಯಲಾಗಿದೆ. ಶಾಂತಿ ಕಾಪಾಡುವ ಮುಖ್ಯ ಉದೇಶ. ಇದಕ್ಕೆ ಪ್ರತಿಯೊಬ್ಬ ಧಾರ್ಮಿಕ ಮುಖಂಡರು ಜನಪ್ರತಿನಿದಿ üಗಳು ಸಹಕರಿಸಬೇಕೆಂದು ಹೇಳಿದರು. ಸಭೆಯಲ್ಲಿ ನಗರ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ, ಪ.ಪಂ ಸದಸ್ಯರು, ಬಿಜೆಪಿಯ ಪ್ರಮುಖರು, ಕಾಂಗ್ರೆಸ್ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.