ಮಡಿಕೇರಿ,ಮಾ. 5: ಅಂಚೆ ಇಲಾಖೆವತಿಯಿಂದ ತಾ. 6 ರಂದು (ಇಂದು) ಮತ್ತು ನಾಳೆ ಶನಿವಾರಸಂತೆ ಅಂಚೆ ಕಚೇರಿಯಲ್ಲಿ ಆಧಾರ್ ಶಿಬಿರ ಮತ್ತು ಅಂಚೆ ಮೇಳ ನಡೆಯಲಿದೆ. ನಾಗರಿಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆ ಪ್ರಕಟಣೆ ಕೋರಿದೆ.