ಮಡಿಕೇರಿ, ಮಾ. 6: ಇಲ್ಲಿನ ಕಾಲೇಜು ರಸ್ತೆಯ ಶ್ರೀ ಇಸ್ಕಾನ್ ಜಗನ್ನಾಥ ಮಂದಿರದಲ್ಲಿ ತಾ. 9 ರಂದು ಗೌರ್ ಪೂರ್ಣಿಮ ಪ್ರಯುಕ್ತ ವಿಶೇಷ ಪೂಜೆಯೊಂದಿಗೆ ಭಜನೆ, ಪ್ರವಚನೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಗೌರ್ ನಿತಾಯಿ ದೇವರಿಗೆ ಅಭಿಷೇಕದೊಂದಿಗೆ 7.30 ಗಂಟೆಗೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.