ಮಡಿಕೇರಿ, ಫೆ. 28: ಪ್ರಧಾನಮಂತ್ರಿಗಳ ಪಿ.ಎಂ. ಕಿಸಾನ್ ಯೋಜನೆಯ ನೇರ ಪ್ರಸಾರ ಕಾರ್ಯಕ್ರಮವನ್ನು ತಾ. 29 ರಂದು (ಇಂದು) ಅಪರಾಹ್ನ 12.30 ಗಂಟೆಗೆ ಮೂರ್ನಾಡು ಸಮುದಾಯ ಭವನದಲ್ಲಿ ನೇರ ಪ್ರಸಾರ ವೀಕ್ಷಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.