ಶನಿವಾರಸಂತೆ, ಫೆ. 24: ಶನಿವಾರಸಂತೆ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಮದರವಳ್ಳಿಯ ಪುಟ್ಟಪ್ಪ ಎಂಬವರ ಬೈಕ್ (ಕೆಎ-12 ಜೆ-8374) ಕಳವುವಾಗಿರುವ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.