ಮಾರ್ಕೆಟ್ ವ್ಯಾಪಾರಿಗಳ ಪ್ರತಿಭಟನೆ ಮಡಿಕೇರಿ, ಫೆ. 13: ಮಡಿಕೇರಿ ಮಾರುಕಟ್ಟೆ ಅಶುಚಿತ್ವದಿಂದ ಕೂಡಿರುವದನ್ನು ವಿರೋಧಿಸಿ ಮಾರುಕಟ್ಟೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.