ಮಡಿಕೇರಿ, ಫೆ. 12: ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಸ್‍ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸರ್ವದೈವತಾ ಆಂಗ್ಲ ಮಾಧ್ಯವi ಶಾಲೆ ಅರುವತೋಕ್ಲುವಿನ 9ನೇ ತರಗತಿ ವಿದ್ಯಾರ್ಥಿ ಕಿಲಾನ್ ಗಣಪತಿ ವಿಜೇತನಾಗಿ ತಾ. 14 ಮತ್ತು 15ರಂದು ನಡೆಯುವ ರಾಜ್ಯ ಮಟ್ಟದ ಇನ್ಸ್‍ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರರ್ದಶನಕ್ಕೆ ಆಯ್ಕೆಯಾಗಿದ್ದಾನೆ.