ಮಡಿಕೇರಿ, ಫೆ. 10: ಹೇರ್ಮಾಡು ಶ್ರೀ ಈಶ್ವರ ದೇಗುಲದಲ್ಲಿ ತಾ.11ರಂದು (ಇಂದು) ಕೊಡಿಮರ ಪೂಜೆ ಸಂಜೆ 7 ಗಂಟೆಗೆ, ತಾ. 14ರಿಂದ 19ರವರೆಗೆ ಭಕ್ತಾದಿಗಳಿಂದ ಹರಕೆ ಬೆಳಕು ಪೂಜೆ ನೆರವೇರಲಿದೆ.

ತಾ. 21ರಂದು ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ಸಾಯಂಕಾಲ 5 ಗಂಟೆಗೆ ಅವಭೃತ ಸ್ನಾನ, ರಾತ್ರಿ ಸತ್ಯನಾರಾಯಣ ಪೂಜೆ ನೆರವೇರಲಿದೆ. ಮಾರ್ಚ್ 3ರಂದು ಶತ ರುದ್ರಾಭಿಷೇಕ ಪೂಜೆ, ತಾ. 29ರಂದು 10.30 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ.