ಮಡಕೇರಿ, ಜ. 23: ಎಡಪಾಲದ ಅಂಡತ್ಮಾನಿ ದರ್ಗಾ ಶರೀಫ್ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ (ನೇರ್ಚೆ)ಯನ್ನು ಫೆಬ್ರವರಿ ತಾ. 16, 17 ಮತ್ತು 18ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.