ಮೂರ್ನಾಡು. ಜ. 23: ಇಲ್ಲಿನ ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಸದಸ್ಯರಾದ ಎ.ಜಿ. ಪೂಣಚ್ಚ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.
ಸಂಘದ ಅಧ್ಯಕ್ಷ ಅಬೂಬಕ್ಕರ್ ಕಾರ್ಯದರ್ಶಿ ರಶಿಕಾ ಉತ್ತಪ್ಪ, ಖಜಾಂಚಿ ಅಬ್ದುಲ್ಲ, ಹಾಗೂ ನಿರ್ದೇಶಕ ನಿಸ್ಸಾರ್ ಪೂಣಚ್ಚ ಅವರುಗಳು ಮನೆಗೆ ತೆರಳಿ ಸಹಾಯಧನ ವಿತರಿಸಿದರು.