ಮಡಿಕೇರಿ, ಜ. 19: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಕನ್ನಡ ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ವೇಮನ ಜಯಂತಿ ಆಚರಣಾ ಸಮಾರಂಭ ತಾ. 21 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಿ. ದೇವರಾಜು ಅರಸು ಭವನದಲ್ಲಿ ನಡೆಯಲಿದೆ.