ಸುಂಟಿಕೊಪ್ಪ, ಜ. 19: ನಾಕೂರು ಶಿರಂಗಾಲ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಎಂ.ಎಂ. ಶಂಕರ ನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಕುಂಞಕೃಷ್ಣ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕಿಟ್ಟಣ್ಣ ರೈ, ಗೌರವಾಧ್ಯಕ್ಷರಾಗಿ ಪಿ.ಟಿ. ಪೌಲಸ್, ಕೆ.ಎಸ್. ವಿನೋದ್, ಸಹ ಕಾರ್ಯದರ್ಶಿಯಾಗಿ ಕೆ.ಆರ್. ಸುನೀಲ್ ಕುಮಾರ್, ಖಜಾಂಚಿಯಾಗಿ ಪಿ.ಎಸ್. ಅನಿಲ್ ಕುಮಾರ್, ಅಂಬೆಕಲ್ ಚಂದ್ರು, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ದಯಾನಂದ ರೈ ಅವರುಗಳು ಆಯ್ಕೆಯಾಗಿದ್ದಾರೆ.