ವೀರಾಜಪೇಟೆ, ಜ. 17: ವೀರಾಜಪೇಟೆ ಅರಣ್ಯ ವಿಭಾಗದ ಡಿ.ಸಿ.ಎಫ್ ಆಗಿದ್ದ ಮರಿಯ ಕ್ರಿಸ್ತರಾಜು ಅವರನ್ನು ದಾಂಡೇಲಿ ಹುಲಿ ಮೀಸಲು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ವೀರಾಜಪೇಟೆಯ ಡಿ.ಸಿ.ಎಫ್. ಆಗಿ ಶಿವಶಂಕರ್ ನೇಮಕಗೊಂಡಿದ್ದಾರೆ.