ಶಬರಿಮಲೈ, ಜ. 14: ಸಾಗರದ ಅಲೆಯಂತೆ ಹರಿದು ಬರುತ್ತಿರುವ ಅಯ್ಯಪ್ಪ ಭಕ್ತರು ಶಬರಿಮಲೆಯತ್ತ ಪ್ರಯಾಣಿಸುತ್ತಿದ್ದಾರೆ. ಕೇರಳದ ದೇವಸ್ಥಾನ ಇದೀಗ ಅಯ್ಯಪ್ಪ ಭಕ್ತರಿಂದ ತುಂಬಿ ತುಳುಕುತ್ತಿದೆ. ಆದಿಕಾಲದ ಅಯ್ಯಪ್ಪ ನಿಯಮಗಳನ್ನು ಪಾಲಿಸಲಾಗುತ್ತಿದೆ. ಯಾವುದೇ ವಯೋಮಾನದ ಮಹಿಳೆಯರು ಶಬರಿಮಲೆಗೆ ಬರುತ್ತಿಲ್ಲ. . ಏರುಮಲೆಯಲ್ಲಿ ಜಾತಿ, ಧರ್ಮ, ಬೇಧವಿಲ್ಲದೆ ಕುಣಿದು ಸಂಭ್ರಮಿಸುವ ದೃಶ್ಯ ಕಂಡುಬರುತ್ತಿದೆ. - ಕುಡೆಕಲ್ ಗಣೇಶ್.