ಮಡಿಕೇರಿ, ಜ. 14: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಕಡಂಗ ಕೊಕ್ಕಂಡಬಾಣೆ ದರ್ಗಾ ಶರೀಫ್ ಉರೂಸ್ ಈ ವರ್ಷ ಫೆಬ್ರವರಿ 7 ರಿಂದ 11ರ ವರೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲು ಆಡಳಿತ ಮಂಡಳಿ ಹಾಗೂ ಊರಿನ ಹಿರಿಯರು ತೀರ್ಮಾನಿಸಿದ್ದಾರೆ.