ವೈದ್ಯರು ಅಲಭ್ಯ ಮಡಿಕೇರಿ, ಜ. 10: ತಾ. 15ರಿಂದ 17ರವರೆಗೆ ಮಡಿಕೇರಿಯಲ್ಲಿರುವ ಇಸಿಹೆಚ್‍ಎಸ್‍ನಲ್ಲಿ ವೈದ್ಯರು ಲಭ್ಯವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.