ಮಡಿಕೇರಿ, ಜ. 9: ಮಹಿಳೋದಯ ಮಹಿಳಾ ಒಕ್ಕೂಟದ ಸಂಸ್ಥೆಯ ಮೂಲಕ ಮಡಿಕೇರಿ, ಸಿದ್ದಾಪುರ, ಕುಶಾಲನಗರ 3 ಕೇಂದ್ರದಲ್ಲಿ 90 ಮಹಿಳೆ ಮತ್ತು ಯುವತಿಯರಿಗೆ ಹೊಲಿಗೆ ಮತ್ತು ಪ್ಯಾಷನ್ ಡಿಸೈನಿಂಗ್ ತರಬೇತಿ ಪ್ರಾರಂಭಿಸುತ್ತಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಸಂತ ಮೈಕಲರ ಶಾಲೆ ಆವರಣ (ಕನ್ನಡ ಮಾಧ್ಯಮ ಶಾಲೆ) ಮಡಿಕೇರಿಯಲ್ಲಿ ತಾ. 10 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.