ಕುಶಾಲನಗರ, ಜ. 5: ಕುಶಾಲನಗರ ಡಿವೈಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಪಿ.ಕೆ. ಮುರಳೀಧರ್ ಅವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೆಚ್.ಎಂ. ಶೈಲೇಂದ್ರ ಎಂಬವರನ್ನು ಕುಶಾಲನಗರ ನೂತನ ಡಿವೈಎಸ್ಪಿ ಆಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.