ಪೆರಾಜೆ, ಡಿ. 30: ಶ್ರೀ ವಿಷ್ಣುಮೂರ್ತಿ, ವಯನಾಟ್ ಕುಲವನ್ ಮತ್ತು ಉಪ ದೈವಗಳ ಪುದಿಯೋಡ್ಕಲ್ ಹಾಗೂ ಮರುಪುತ್ತರಿ ಕಾರ್ಯಕ್ರಮವು ಪೆರಾಜೆ ಕುಂಬಳಚೇರಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.