ಚಿ| ಅಮಿತ್ ಸೌ| ಸೌಜನ್ಯ
ಕುಶಾಲನಗರದ ಹೆಚ್.ಬಿ. ರಮೇಶ್-ಗೀತಾ ದಂಪತಿಗಳ ಪುತ್ರ ಅಮಿತ್ ಹಾಗೂ ಅಬ್ಬೂರುಕಟ್ಟೆ ಸಮೀಪದ ಮೋರಿಕಲ್ಲು ಬಸವನಹಳ್ಳಿಯ ಮುರುಳೀಧರ ಸಾಲ್ಯಾನ್-ವಿಶಾಲ ದಂಪತಿಗಳ ಪುತ್ರಿ ಸೌಜನ್ಯ ಇವರುಗಳ ವಿವಾಹ ತಾ. 22 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ನೆರವೇರಿತು.