ಮಡಿಕೇರಿ, ಡಿ. 24: ಮೂರ್ನಾಡು-ನಾಪೋಕ್ಲು ರಸ್ತೆ ದುರಸ್ತಿಗೆ ಒತ್ತಾಯಿಸಿ ಕುಂಬಳದಾಳು ಗ್ರಾಮಸ್ಥರಿಂದ ತಾ. 26 ರಂದು ಮೂರ್ನಾಡುವಿನಲ್ಲಿ ನಿಗದಿಪಡಿಸಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಗ್ರಾಮಸ್ಥರಾದ ತೆಕ್ಕಡೆ ಯು. ಗಣಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.