ಮಡಿಕೇರಿ, ಡಿ.23: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, 2019-20ನೇ ಸಾಲಿನ ಐಇಸಿ ಯೋಜನೆಯಡಿ ಜಿಲ್ಲಾ ಮಟ್ಟದ ಆಯುಷ್ ವಿಚಾರ
ಸಂಕಿರಣ (ಸಾಮಾನ್ಯ ವರ್ಗ) ಕಾರ್ಯಕ್ರಮವು ತಾ. 24 ರಂದು (ಇಂದು) ನಗರದ ಜಿಲ್ಲಾ ಆಯುಷ್ ಸೆಮಿನರ್ ಹಾಲ್, ಜಿಲ್ಲಾ ಆಯುಷ್ ಕಚೇರಿ ಮಹದೇವಪೇಟೆಯಲ್ಲಿ ನಡೆಯಲಿದೆ.