ಕೂಡಿಗೆ, ಡಿ. 19: ಕೂಡಿಗೆಯ ಅಂಜಲಾ ವಿದ್ಯಾನಿಕೇತನ ಸಂಸ್ಥೆಯ ವಿದ್ಯಾರ್ಥಿಗಳ ವತಿಯಿಂದ ಫಿಟ್ ಇಂಡಿಯಾ ಸಪ್ತಾಹ ಮೆರವಣಿಗೆ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವೀಣಾ ವಿಜಯ, ದೈಹಿಕ ಶಿಕ್ಷಕ ಪಿ.ಟಿ ನೀಲಪ್ಪ ಸೇರಿದಂತೆ ಶಾಲಾ ಶಿಕ್ಷಕರ ವೃಂದ ಇದ್ದರು.