ಮಡಿಕೇರಿ, ಡಿ. 19: ಚಂದನವಾಹಿನಿಯ ಶುಭೋದಯ ಕರ್ನಾಟಕ ಕಾರ್ಯಕ್ರಮದಲ್ಲಿ ತಾ. 20ರಂದು (ಇಂದು) ಬೆಳಿಗ್ಗೆ 7.30ರಿಂದ 9ರವರೆಗೆ ರಂಗಭೂಮಿ ಕಲಾವಿದ ಅಡ್ಡಂಡ ಸಿ. ಕಾರ್ಯಪ್ಪ ಅವರ ಸಂದರ್ಶನ ಪ್ರಸಾರವಾಗಲಿದೆ.