ಮಡಿಕೇರಿ, ಡಿ. 17: ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಬಳಿಯಿರುವ ಸರಕಾರಿ ಬಾಲಕಿಯರ ಬಾಲಮಂದಿರಕ್ಕೆ ಇಬ್ನಿ ರೆಸಾರ್ಟ್ನ ವತಿಯಿಂದ 2 ಬೀರು ಹಾಗೂ ಇನ್ವರ್ಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭ ರೆಸಾರ್ಟ್ನ ಪ್ರಮುಖರಾದ ಕ್ಯಾ. ಡಿ.ಎ. ಸಬಾಸ್ಟಿನ್, ನಿರ್ದೇಶಕ ಡಾ. ಶರಿ ಹಾಗೂ ಸಿಬ್ಬಂದಿ ಹಾಗೂ ಬಾಲಮಂದಿರದ ಆಡಳಿತ ಮಂಡಳಿ ಪ್ರಮುಖರು ಹಾಜರಿದ್ದರು.