ಸುಂಟಿಕೊಪ್ಪ, ಡಿ. 15: ಇಲ್ಲಿನ ಜೆಸಿಐ ಸಂಸ್ಥೆಯ 2019-20ನೇ ಸಾಲಿನ ಅಧ್ಯಕ್ಷರಾಗಿ ಹೆಚ್.ಕೆ. ರಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾ ಚಂದ್ರನ್ ಆಯ್ಕೆಯಾಗಿದ್ದಾರೆ. ತಾ. 18 ರಂದು ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ಕೊಡವ ಸಮಾಜದಲ್ಲಿ ನಡೆಯಲಿದೆ.