ಸಿದ್ದಾಪುರ, ಡಿ. 14: ಸೌದಿ ಅರೇಬಿಯಾದ ರಿಯಾದ್ನ ವೈದೇಹಿ ನೃತ್ಯ ವಿದ್ಯಾಲಯದ 3ನೇ ವಾರ್ಷಿಕೋತ್ಸವದಲ್ಲಿ ಉರಿ ದಾಳಿ ಹಾಗೂ ಏಕತೆಯ ಕುರಿತಾದ ನೃತ್ಯ ರೂಪಕವನ್ನು ಕೊಡಗು ಮೂಲದ ಭಾರತೀಯ ಕಲಾವಿದರು ಪ್ರದರ್ಶಿಸಿದರು.