ನಾಪೋಕ್ಲು, ಡಿ.13: ಚೋನಕೆರೆಯ ಮಲ್ಲಂಗೋಟು ಅಯ್ಯಪ್ಪ ಶಾಸ್ತಾವು ದೇವರ ವಾರ್ಷಿಕ ಮಹಾಪೂಜೆ ಹಾಗೂ ಮಹಾಸಭೆ ತಾ. 16ರಂದು 11ಗಂಟೆಗೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ಕೋರಿದೆ.