ಸುಂಟಿಕೊಪ್ಪ, ಡಿ. 1: ಮದುರಮ್ಮ ಬಡಾವಣೆಯ ಶ್ರೀ ಸುಬ್ರಮಣ್ಯ ದೇವಾಲಯದಲ್ಲಿ 29ನೇ ವರ್ಷದ ನಾಗದೇವರ ಪೂಜಾ ಕೈಂಕರ್ಯವನ್ನು ತಾ.2 ರಂದು ಷಷ್ಠಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದೆ.