ಮಡಿಕೇರಿ, ನ. 23: ಮಡಿಕೇರಿಯ ನಿವಾಸಿ 75ರ ಹರೆಯದ ಅಬ್ದುಲ್ ರಹೀಂ ಎಂಬವರು ತಾ. 21ರ ರಾತ್ರಿ 8 ಗಂಟೆಗೆ ಮನೆಯಿಂದ ಹೊರತೆರಳಿದವರು ಮರಳಿರುವದಿಲ್ಲ ಎಂದು ನಗರ ಪೊಲೀಸರಿಗೆ ಪುಕಾರಾಗಿದೆ. ಕಂಡವರು 9663973704, 9901193780 ಈ ಸಂಖ್ಯೆಗೆ ಇಲ್ಲವೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಪೋಷಕರು ಕೋರಿಕೊಂಡಿದ್ದಾರೆ.