ಕೂಡಿಗೆ, ನ. 15: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನಲ್ಲಿರುವ ತೂಗು ಸೇತುವೆಯ ಮೇಲಿಂದ ವಯೋವೃದ್ಧರೊಬ್ಬರು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಎರಡು ದಿನಗಳು ಕಳೆದರೂ ಶವ ಪತ್ತೆಯಾಗಿಲ್ಲ. ಇಂದೂ ಕೂಡ ಅಗ್ನಿಶಾಮಕ ದಳದವರು ದೋಣಿ ಸಹಾಯದಿಂದ ಮೂಲಕ ಹುಡುಕಾಟ ನಡೆಸಿದರೂ ಶವ ಪತ್ತಯಾಗಿಲ್ಲ.