ಮಡಿಕೇರಿ, ನ. 11: ತಾ.14ರಂದು ಆರ್ಮಿ ಕ್ಯಾಂಟೀನ್ ಮಡಿಕೇರಿಗೆ ರಜೆ ಇರುವದರಿಂದ ಆ ದಿನ ಯಾವದೇ ವ್ಯಾಪಾರ ವಹಿವಾಟು ಇರುವದಿಲ್ಲ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.