ಮಡಿಕೇರಿ, ನ. 10: ವೀರಾಜಪೇಟೆಯ ಸರ್ವೋದಯ ಕಾಲೇಜಿನ ವಾರ್ಷಿಕೋತ್ಸವವು ತಾ. 11 ರಂದು (ಇಂದು) 10.30ಕ್ಕೆ ಬಿ.ಆರ್. ಶರತ್ ಚಂದ್ರ ಸ್ಮಾರಕ ಹಾಲ್ ಸರ್ವೋದಯ ಕಾಲೇಜಿನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಸಂತ ಅನ್ನಮ್ಮ ಚರ್ಚ್‍ನ ಧರ್ಮಗುರು ಎಫ್.ಆರ್. ಮದಲೈ ಮುತ್ತು, ಸರ್ವೋದಯ ಕಾಲೇಜು ವೀರಾಜಪೇಟೆಯ ಅಧ್ಯಕ್ಷೆÀ ಸೂರ್ಯ ಕುಮಾರಿ, ಪ್ರಾಂಶುಪಾಲೆÀ ವಾಣಿ. ಪಾಲ್ಗೊಳಲಿದ್ದಾರೆ.