ಮಡಿಕೇರಿ, ನ. 10: ದೇವಟ್‍ಪರಂಬು ನರಮೇಧ ಸಮಾಧಿ ಸ್ಥಳದಲ್ಲಿ ಬಲಿಯಾದ ಕೊಡವ ಆತ್ಮಗಳಿಗೆ ಸಿಎನ್‍ಸಿ ವತಿಯಿಂದ ಪುಷ್ಪಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಕಲಿಯಂಡ ಪ್ರಕಾಶ್, ಅಪ್ಪಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ಬಿದ್ದಪ್ಪ, ಮಂದಪಂಡ ಮನೋಜ್, ಆಳಮಂಡ ಜೈ, ಮಂದಪಂಡ ಸೂರಜ್ ಮತ್ತು ಸೋಮಯ್ಯ ಭಾಗವಹಿಸಿದ್ದರು.