ಮಡಿಕೇರಿ, ನ. 8: ಇಲ್ಲಿನ ಪೆನ್ಷನ್ ಲೇನ್‍ನಲ್ಲಿರುವ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿ ವತಿಯಿಂದ ದಸರಾ ಉತ್ಸವ ಮೂರ್ತಿಗಳಿಗೆ ಶಾಂತಿ ಪೂಜೆ ತಾ. 9 ರಂದು (ಇಂದು) ಸಂಜೆ ಕೋಟೆ ಮಾರಿಯಮ್ಮ ದೇವಾಲಯಲದ ಆವರಣದಲ್ಲಿ ಏರ್ಪಡಿಸಲಾಗಿದೆ.